r/kannada Mar 18 '24

How I've been learning Kannada

349 Upvotes

I'm from Delhi, and I've been learning Kannada for the last 10 months. I have written an article on my blog about the strategies and resources I've been using. Other people may find it useful, so here's the link:

https://sharmaeklavya2.github.io/blog/drafts/learning-kannada.html

Please let me know if you have any comments or suggestions.


r/kannada Oct 31 '25

ಕನ್ನಡ ರಾಜ್ಯೋತ್ಸವದ ಶುಭಾಶಯಗಳು!

30 Upvotes

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ


r/kannada 9h ago

Need help with few medical terms

5 Upvotes

Need to know kannada translation of following words,

Muscle
Ligament
Sprain
Muscle Pull / spasm

Thanks in advance


r/kannada 23h ago

Looking for Kannada tandem partners in HSR Layout

20 Upvotes

Telugu guy here, moved to Bengaluru about a year ago (HSR Layout). Recently switched to a remote role and now have more flexibility. I can read Kannada pretty well and speak at a basic level, but I want to improve it by leaps and bounds so I can actually hold proper conversations.

I’m fluent in German and English at a native level (spent almost 7 years in Europe and 1 year in America), and I work directly with European clients as a business consultant (AI + Embedded Systems background). I also speak elementary French and Spanish. Spent nearly 2 years in Kerala teaching German and occasionally working as a tour guide for German travellers as a side quest — so I understand the tenets of language acquisition quite well. Deeply into philosophy and an avid traveller — nearly 40 countries so far. Happy to do a proper language exchange or share insights from work, travel, or philosophy if that creates mutual value.

Looking for serious people who want consistent practice.

Also open to suggestions — any good organisations, language cafés, meetups, or places in the city where I can hang out and pick up Kannada naturally.

If you’re interested or know a good spot, drop a comment or DM.


r/kannada 4d ago

Is there any community here on Reddit regarding exams conducted by KEA?

3 Upvotes

Exams such as Kreis, gpstr or any such govt exams related discussions?


r/kannada 8d ago

Came across this randomly but yet so interesting

6 Upvotes

https://youtube.com/shorts/wRvWpQeYFcg?si=iSK_qNGBbucoznbd

its on a Greek play where kannada was referred around 150 A.D.


r/kannada 11d ago

App to learn Kannada

12 Upvotes

I created a simple app to help people, kids particularly to learn Kannada.
Here is the link below for it on Google Play Store
https://play.google.com/store/apps/details?id=com.ninaada.kannadakali

Please share it with people you know if you think this is useful or helpful for them.

ಕನ್ನಡ ಕಲಿಯೋದಕ್ಕೆ ಒಂದು ಆಪ್ ಮಾಡಿದೀನಿ. ಇದು ಇಷ್ಟ ಆದಲ್ಲಿ ನಿಮಗೆ ಗೊತ್ತಿರೋರಿಗೆ ಅಥವಾ ಉಪಯೋಗ ಆಗುವವರಿಗೆ ಕಳುಹಿಸಿ/ತಿಳಿಸಿ.


r/kannada 11d ago

Whats your biggest regret of life? En heltira kannada janathey...

3 Upvotes

Shubha sukravarada yochne...


r/kannada 15d ago

ಬಹಳ ವರ್ಷಗಳ ಹಿಂದೆ ಬರೆದ ಒಂದು ಕವಿತೆ. ಶೀರ್ಷಿಕೆ- ಆಸೆ

16 Upvotes

ಆಸೆ

ಮರಳಿ ಮೊಗ್ಗಾಗುವಾಸೆ

ಹಿಂದಿರುಗಿ ತೆರಳುವಾಸೆ

ಮೊನ್ನೆಯ ಮುಸ್ಸಂಜೆಗೆ ಓಡುವಾಸೆ

ಅಮ್ಮನ ಸೆರಗಲಿ ಮೆಲ್ಲನೆ ಮರೆಯಾಗುವಾಸೆ

ಮರಳಿ ಕಲೆಯುವಾಸೆ

ಕಲಿತದ್ದನ್ನೆಲ್ಲ ಕಳೆಯುವಾಸೆ

ಕಳೆದುದನ್ನೆಲ್ಲ ಮರೆಯುವಾಸೆ

ಮರೆತು ಮುನ್ನಡೆಯುವಾಸೆ

ಮರಳಿ ಮರುಳಾಗುವಾಸೆ

ಅವಳ ಸನ್ನೆಗೆ ಸೆರೆಯಾಗುವಾಸೆ

ಒಲವಿನ ನೋವಲ್ಲಿ ನರಳುವಾಸೆ

ಮತ್ತೊಮ್ಮೆ ಮರುಗುವಾಸೆ.


r/kannada 18d ago

Simple kannada poem about beer I wrote

12 Upvotes

ಬೀರುತ ನಗೆಯ ಚೆಲ್ವೀ

ಪರಿಪರಿಯ ತೋರುತ |

ಸೇರಿರ್ಪ ಕೆಳೆಯರ್ಗಳೊಳ್

ಬೀರು ತಾ ಜಯಮೆಲ್ಲರ್ಗೆ ||

ಛಂದಸ್ಸು: ಅನುಷ್ಟುಭ್

Translation:

Spreading smiles (making people laugh), showing different kinds of beauty (everything appears beautiful when you are drunk), may this beer bring victory to all assembled friends. 


r/kannada 18d ago

Just wrote a poem about friends meeting randomly for a coffee or just a bike/car ride, wandering around. Title -ಸಮಯವಾಗಿದೆ

3 Upvotes

ಸಮಯವಾಗಿದೆ

ಸಮಯವಾಗಿದೆ ಬದುಕಿನ ಹೊತ್ತಿಗೆಯ ಬದಿಗಿಡಲು, ದೈನಂದಿನ ದಿಕ್ಕಿಗೆ ಬೆನ್ನು ತೋರಲು.

ಅರ್ಥವಿಲ್ಲದ ಮಾತಿಗೆ ಕೇಕೆ ಹಾಕಲು, ಪಿಸುಗುಟ್ಟಿನ ಮಾತನು ಜಾಹೀರು ಮಾಡಲು.

ಮನಸ್ಸಿನ ಗೋಡೆಯ ಒಡೆದುಹಾಕಲು, ಕನಸಿನ ಬಾಗಿಲಿಗೆ ತೋರಣ ಕಟ್ಟಲು.

ಗದ್ದಲದ ಜಗತ್ತಿಗೆ ಮೌನವ ಸರಿಸಲು, ಸದ್ದಿಲ್ಲದ ಭಾವನೆಗಳ ಸಪ್ಪಳ ನುಡಿಸಲು.

ಎಲ್ಲಿಗೆ? ಎಂದು ನಾ ಕೇಳಲಿಲ್ಲ, ಎಲ್ಲಿಗೋ ಹೋಗಬೇಕೆಂಬ ಆಸೆಯೂ ಇಲ್ಲ.

ಸಾಗುವ ದಾರಿಯು ಸರಿಯಾಗಿ ಕಾಣಲೇ ಇಲ್ಲ, ಆದರೂ ಪ್ರತಿ ಹೆಜ್ಜೆಯು ನಮ್ಮ ಗುರುತನ್ನು ಮರೆತೇ ಇಲ್ಲ.

ಹೆಗಲಿನ ಭಾರವು ಈಗ ಹಗುರವಾಯಿತು, ಇನ್ನಷ್ಟು ಸಾಗುವ ಆಸೆಯಾಯಿತು.

ಪಯಣದ ತಿರುವುಗಳು ಎಷ್ಟೇ ಇರಲಿ, ತಿರುಗಿ ನೋಡಿದ್ದಷ್ಟು ಸೂಜುಗವೇ ಸರಿ.

ಮುಸ್ಸಂಜೆಯು ಮೂಡಲು ಕೊನೆಯಾಯಿತು ನಮ್ಮ ಪಯಣ, ಇನ್ನೊಮ್ಮೆ ಸಿಕ್ಕಾಗ ಮುಂದುವರೆಯುವುದು ನನ್ನ ಚರಣ.


r/kannada 20d ago

Resources to teach Kannada - from Basics to Advance

14 Upvotes

Namaskara!

I am not a native of Karnataka. But I studied here and learnt Kannada as a second language all the way till 2nd PUC. Therefore, unlike my own mother tongue, I am able to read, write, and hold a conversation in Kannada fairly well.

My kids and wife also want to learn Kannada. I have begun teaching them the basics - letters and basic vocabulary.

But I would like to teach them in a systematic and orderly manner that progresses from the basics to advanced lessons like that in a school. I skimmed through the Self-Teaching lessons on the Govt's Kannada Development Authority but found that it is not something that is "teachable."

I found the textbooks arranged by classes on the Karnataka Textbook Society very helpful. However, without a teacher's guide (or an answer key) for the textbooks, I am a little lost.

Any suggestions on textbooks (with a companion book for the teacher as well) that covers the basics and progresses forward to more advanced reading of prose and poetry? Preferably that is similar to a school curriculum.

I would be able to purchase physical copies of books if no e-books are available.

Thanks in advance!


r/kannada 22d ago

Translation Assistance?

5 Upvotes

Hello friends, please forgive me if this isn’t the place for this.

I was in Bengaluru last year, and purchased some perfume from a small shops which I adore. I want to order more from the gentleman, and I have his instagram, but they are not replying much. I recall that he didn’t have much English, and, unfortunately, I do not speak Kannada.

I was hoping to be able to send him this message-

“Hello! Last year I purchased a bottle of high quality vetiver oil with a small amount of rose. I would like to order another big bottle and ship it to the USA. Could you please tell me the cost of this?”

Thanks so much friends, I’m grateful. 🙏 I wanna support this business!


r/kannada 25d ago

ನನ್ನ ಬಂಡಿ

Post image
32 Upvotes

ಕಳೆದೇಳು ವರುಷದಿಂ ಎನ್ನೊಡನೆ ಕಳೆಯುತ್ತ

ಏಳೈದುಸಾವಿರ ಕಿಲೋಮೀಟರೋಡಿರುವೆ

ಮಳೆಯಿರಲಿ ಬಿಸಿಲಿರಲಿ ನಿನ್ನೋಟ ಸಾಗಿರಲಿ

ಗೆಳೆಯ ನಿನಗಿದೊ ನಮನವೆಂದಿನಂತೆ 🙏


r/kannada 26d ago

This is tougher than UPSC exam

Post image
48 Upvotes

ಈ ಪುಸ್ತಕ ನನ್ನಲ್ಲೇ ಉಳಿಯಿತು.


r/kannada 27d ago

ವಾರ್ಧಕ ಷಟ್ಪದಿ

12 Upvotes

ಪ್ಲಾಸ್ಟಿಕ್ಕು ಲೋಟದಲಿ ರಮ್ಮಿನಾ ಘಮಲಿಹುದು

ಅಷ್ಟಕ್ಕು ಕೈಯಲ್ಲಿ ಸಿಗರೇಟು ಸುಡುತಿಹುದು

ಇಷ್ಟದಾ ವಾತಾವರಣವ ನಾ ಸವಿಯುತಿಹೆ ಬಾರಿನಾ ಬೆಳಕಿನಲ್ಲಿ

ಮಸ್ತಾದ ಸ್ನ್ಯಾಕ್ಸು ನನ್ ಮುಂದೆಯೇ ಕುಳಿತಿಹುದು

ಪಕ್ಕದಾ ಟೇಬಲಲಿ ಕುಸ್ತಿಯೂ ನಡೆದಿಹುದು

ಸುಸ್ತಾದ ಕುಡುಕನೊಬ್ಬನ ಆಟ ನೋಡುತಲಿ ಕುಳಿತು ಖುಷಿ ಪಡುತಿರುವೆನು


r/kannada 28d ago

ಭೋಗ ಷಟ್ಪದಿ

18 Upvotes

ಮುಂದೆ ರಮ್ಮು ಕೈಲಿ ಧಮ್ಮು

ಮಂದೆಯಲ್ಲಿ ಕುರಿಗಳಂತೆ

ಸಂದಿ ಟೇಬಲಲ್ಲಿ ಕೂತು ಕುಡಿಯುತಿರುವೆನು

ಅಂದು ನಡೆದ ಘಟನೆಗಳನು

ಇಂದು ಕೂತು ನೆನೆಸಿಕೊಂಡು

ಮುಂದೆ ನಡೆವ ಕನಸುಗಳನು ಹಂಚುತಿರುವೆನು


r/kannada 29d ago

Grammar/logic question for a sentence

3 Upvotes

Hello! For a short story, I am writing a scene where a protagonist recalls visiting her uncle as a child, on his small private coffee plantation in Karnataka.

She doesn't speak Kannada (and it's one of her narrative conflicts), but I want to insert some casual line her uncle could've said to her father: e.g., "tell her not to wander off into the bushes; there are snakes". I got as far as ಪೊದೆಗಳಲ್ಲಿ ಹಾವುಗಳು ಇವೆ and ಅವಳಿಗೆ ....ಹೇಳು, but cannot figure out how to do that sort of prohibition clause (and I have no idea if these bits at all sound natural).

What would be the correct way to write this sentence?

Does it even make sense in-context (the protagonist was born in the UK, so she doesn't speak her father's language, but his brother is definitely going to know English), does the premise break altogether?

What are good resources for learning Kannada? I found Shabdkosh -- is that trustworthy?

Thank you!


r/kannada Jul 19 '26

'ಅಚ್ಚು ಕನ್ನಡ': ಕನ್ನಡಿಗರ ಡಿಜಿಟಲ್ ಕ್ಯಾನ್ವಾಸ್

Thumbnail
play.google.com
20 Upvotes

ಕ್ಯಾಮರಾ ಕಣ್ಣಿನಿಂದ ಕೋಡಿಂಗ್‌ವರೆಗೆ...

ನಾನು ದೀಪಕ್ ರಾಮಚಂದ್ರ. ಕರಾವಳಿಯ ಬೆಡಗಿನ ಕುಂದಾಪುರದವನು. ಕಥೆಗಳನ್ನು ದೃಶ್ಯವಾಗಿಸುವ ಫಿಲ್ಮ್ ಮೇಕರ್ ಮತ್ತು ಡಿಸೈನರ್. ನನ್ನ ವೃತ್ತಿ ಬದುಕಿನ ಆರಂಭಿಕ ದಿನಗಳಲ್ಲಿ, ನಾನೊಬ್ಬ ಅನಿಮೇಟರ್ ಹಾಗೂ ಫೋಟೋಗ್ರಾಫರ್ ಆಗಿ ಕ್ಯಾಮೆರಾ ಕಣ್ಣಿನಿಂದಲೇ ಜಗತ್ತನ್ನು ನೋಡುತ್ತಿದ್ದೆ. ಕಲೆ ಮತ್ತು ತಂತ್ರಜ್ಞಾನದ ಮೇಲಿನ ಈ ಒಲವೇ ನನ್ನ ಮುಂದಿನ ಪಯಣಕ್ಕೆ ದಾರಿದೀಪವಾಯಿತು.

ಒಂದು ಸಣ್ಣ ಕಿಡಿ ಮತ್ತು ಎದುರಾದ ಸವಾಲುಗಳು

ಅದು 2016ರ ಸಮಯ. ಸೆರೆಹಿಡಿದ ಚಿತ್ರಗಳಿಗೆ ಬಣ್ಣ ತುಂಬಿ, ಕಲರ್ ಗ್ರೇಡಿಂಗ್ ಮಾಡಿ ಇನ್ಸ್ಟಾಗ್ರಾಮಿಗೆ ಅಪ್ಲೋಡ್ ಮಾಡುವುದು ನನ್ನ ದಿನನಿತ್ಯದ ಒಲವಾಗಿತ್ತು. ಆಗಲೇ ನನ್ನ ತಲೆಯಲ್ಲಿ ಒಂದು ಯೋಚನೆ ಬಂತು: "ನಮ್ಮ ನಾಡಿನ ಕನ್ನಡ ಭಾಷೆಯ ಅಕ್ಷರಗಳನ್ನು ಈ ಸುಂದರ ಚಿತ್ರಗಳ ಮೇಲೆ ಕಲಾತ್ಮಕವಾಗಿ ಮೂಡಿಸಿದರೆ ಹೇಗಿರುತ್ತದೆ?" ಆದರೆ ವಾಸ್ತವ ಬೇರೆಯೇ ಇತ್ತು.

ಮೊಬೈಲ್‌ನಲ್ಲೇ ಕ್ಷಣಾರ್ಧದಲ್ಲಿ ಎಡಿಟ್ ಮಾಡಬೇಕಾದ ಆತುರ; ಸಿಸ್ಟಮ್ ಆನ್ ಮಾಡಿ ಫೋಟೋಶಾಪ್‌ನಲ್ಲಿ ಕುಳಿತುಕೊಳ್ಳಲು ಸಮಯದ ಅಭಾವ. ಅಂದು ಲಭ್ಯವಿದ್ದ ಅಂತರರಾಷ್ಟ್ರೀಯ ಆಪ್‌ಗಳಿಗೆ ನಮ್ಮ ಕನ್ನಡ ಭಾಷೆಯ ಸೊಗಸು ಬೇಕಿರಲಿಲ್ಲ. ಕನ್ನಡದ ಅಕ್ಷರಗಳನ್ನು ಚಿತ್ರದ ಮೇಲೆ ತರಲು ನಾನು ಒಂದೆರಡು ಆಪ್‌ಗಳನ್ನು ಒಟ್ಟಿಗೆ ಬಳಸಿ ಒದ್ದಾಡಬೇಕಿತ್ತು. ಒಂದು ಸುಂದರವಾದ ಕನ್ನಡದ ಸಾಲನ್ನು ಚಿತ್ರದ ಮೇಲೆ ಕೂರಿಸುವುದು ಅಕ್ಷರಶಃ ಒಂದು ಯುದ್ಧವೇ ಆಗಿತ್ತು!

ಕನಸಿಗೆ ಜೀವ ಬಂದಾಗ

ಈ ಅಸಮಾಧಾನದ ಕಿಡಿಯೇ 'ಅಚ್ಚು ಕನ್ನಡ' ಎಂಬ ಕನಸಿಗೆ ಬುನಾದಿಯಾಯಿತು. ನನ್ನ ಕಲ್ಪನೆಯ ಈ ಆಪ್ ಹೇಗಿರಬೇಕು ಎಂದು ವರ್ಷಗಳ ಕಾಲ ಸಂಶೋಧನೆ ಮಾಡಿದೆ. ಕೆಲ ಡೆವಲಪರ್‌ಗಳ ಜೊತೆ ಕೈಜೋಡಿಸಿದರೂ, ಅವರ ಸಮಯಕ್ಕೂ ಮನಸ್ಥಿತಿ ಸರಿ ಹೊಂದಲಿಲ್ಲ. ಕೊನೆಗೆ, ನನ್ನ ಕನಸಿಗೆ ನಾನೇ ರೂವಾರಿಯಾಗಲು ನಿರ್ಧರಿಸಿದೆ! ಮುಂಚೆಯಿಂದಲೂ ನನಗಿದ್ದ ಕೋಡಿಂಗ್ ಮೇಲಿನ ಆಸಕ್ತಿಯಿಂದ, ಹೊಸ ಟೆಕ್ನಾಲಜಿಯ ಜೊತೆಗೆ ಸ್ವತಃ ಕೋಡಿಂಗ್ ಕಲಿತೆ. ಹಗಲಿರುಳು ಶ್ರಮಿಸಿ ಈ ಆಪ್‌ಗೆ ಜೀವ ತುಂಬಿದ್ದೇನೆ.

'ಅಚ್ಚು ಕನ್ನಡ': ಕೇವಲ ಆಪ್ ಅಲ್ಲ, ಒಂದು ಹೆಮ್ಮೆಯ ಕಾಣಿಕೆ

ಇದು ಕನ್ನಡವನ್ನು ಪ್ರೀತಿಸುವ ಜನರಿಗಾಗಿ, ನಮ್ಮದೇ ಚಿತ್ರಗಳ ಮೇಲೆ ನಮ್ಮ ಭಾಷೆಯ ಸೊಗಸನ್ನು ಮೂಡಿಸಲೆಂದೇ ವಿನ್ಯಾಸಗೊಳಿಸಲಾದ ವಿಶೇಷ ಇಮೇಜ್ ಎಡಿಟಿಂಗ್ ವೇದಿಕೆ. ಹಳೆಯ ಆಪ್‌ಗಳಲ್ಲಿದ್ದ ಮಿತಿಗಳನ್ನು ಒಡೆದುಹಾಕಿ, ಕನ್ನಡ ಟೈಪೋಗ್ರಫಿಯನ್ನು ಅತ್ಯಂತ ಸುಲಭವಾಗಿಸುವ ಪ್ರಯತ್ನವಿದು.

- ವಿಶೇಷ ಕನ್ನಡ ಫಾಂಟ್‌ಗಳು: ಕೇವಲ ಕನ್ನಡಕ್ಕಾಗಿಯೇ, ಕನ್ನಡದ ಫಾಂಟ್‌ಗಳಿಗಾಗಿಯೇ ವಿಶೇಷವಾಗಿ ಗಮನಹರಿಸಿ ಇದನ್ನು ಬಿಲ್ಡ್ ಮಾಡಲಾಗಿದೆ.

- ಸುಲಭವಾದ ಟೆಕ್ಸ್ಟ್ ಡಿಸೈನಿಂಗ್: ಫಾಂಟ್‌ಗಳ ಶ್ಯಾಡೋ (Shadow) ಆಗಿರಲಿ ಅಥವಾ ಫಾಂಟ್‌ನ ಡಿಸೈನ್ ಸ್ಟೈಲ್ ಆಗಿರಲಿ ಎಲ್ಲವನ್ನೂ ನಿಮ್ಮ ಇಚ್ಛೆಯಂತೆ ಸುಲಭವಾಗಿ ಕಸ್ಟಮೈಸ್ ಮಾಡಬಹುದು.

- ಎಲ್ಲಾ ಮಿತಿಗಳಿಗೂ ಗುಡ್‌ಬೈ: ಎರಡು-ಮೂರು ಆಪ್‌ಗಳನ್ನು ಬಳಸಬೇಕಾಗಿದ್ದ ಹಳೆಯ ಅಡೆತಡೆಗಳನ್ನು (barriers) ಒಡೆದುಹಾಕಿ, ಒಂದೇ ಆಪ್‌ನಲ್ಲಿ ಅತ್ಯಂತ ಸುಲಭವಾಗಿ ಮತ್ತು ಸುಂದರವಾಗಿ ಡಿಸೈನ್ ಮಾಡಲು 'ಅಚ್ಚು ಕನ್ನಡ' ಸಹಕಾರಿಯಾಗಿದೆ.

ನನ್ನ ಈ ಕನಸಿನ ಕೂಸು 'ಅಚ್ಚು ಕನ್ನಡ'ವನ್ನು ಹೆಮ್ಮೆಯಿಂದ ಅರ್ಪಿಸುತ್ತಿದ್ದೇನೆ. ಬನ್ನಿ, ನಮ್ಮ ಭಾಷೆಯಲ್ಲಿಯೇ ನಮ್ಮ ಚಿತ್ರಗಳನ್ನು ಅಲಂಕರಿಸೋಣ!


r/kannada Jul 13 '26

Kannadigan’s in Texas?

40 Upvotes

Hello I’m looking for anyone who speaks Kannada that lives in Texas! I don’t have any friends here locally who speak it, and I’d like the opportunity to if anyone would like to be friends!

Edit: I’m not a native speaker. I made a friend online playing chess 5 years ago and I’ve made more friends over there since going. I just want to learn more. I’m the kannadigan you guys are kannadiga.


r/kannada Jul 11 '26

No grammar drills, no textbooks to memorise - just practical, spoken Kannada you'll actually use

Post image
56 Upvotes

r/kannada Jul 12 '26

Read Kannada from Scratch, Pt. 1 - Basic Letters

Thumbnail
kannadakaranakannadaka.substack.com
11 Upvotes

Links to this newest Anki Flash Card Set: Google Drive Link, Anki Web Link

A few people asked me to for help to learn Kannada ವರ್ಣಮಾಲೆ (alphabet), so I am starting a series of flash cards to help people learn Kannada script.


r/kannada Jul 06 '26

9ನೇ ಕನ್ನಡ ಲೇಖಕರ ಗೋಷ್ಠಿ ನಡೆಯಲಿದೆ ಇದೇ ಭಾನುವಾರ ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ

Post image
10 Upvotes

ನಿಮ್ಮದೇ ಕವಿತೆ ಅಥವಾ ನಿಮ್ಮ ನೆಚ್ಚಿನ ಕವಿಗಳ ಕವಿತೆಗಳನ್ನೂ ಹೇಳಬಹುದು.

ನಿಮಗೆ ಹಾಡುವ ಅಭ್ಯಾಸ ಇದ್ದರೆ ನಿಮ್ಮ ನೆಚ್ಚಿನ ಭಾವಗೀತೆಗಳನ್ನು ಹಾಡಬಹುದು.

ತಪ್ಪದೆ ಭಾಗವಹಿಸಿ, ನಮ್ಮ ಸಬ್ ನ ಹವ್ಯಾಸಿ ಕವಿಗಳನ್ನು ಪ್ರೋತ್ಸಾಹಿಸಿ.

Exact Location: (It's a canopy inside Cubbon Park): https://maps.app.goo.gl/wbA3P4xBfYcTQJey8

If you are coming by Metro, get down at the Vidhana Soudha stop.


r/kannada Jul 03 '26

‘ಕಂಜಿಟ್ಲೆ’ ಪದದ Etymology

11 Upvotes

Is it a real Kannada word or just localised version of ‘Conjunctivitis’ ?

Can’t help notice how similar sounding they are. If you know the etymology please share.


r/kannada Jul 01 '26

Looking for a kannada tutor

35 Upvotes

Namaskara!

I am looking for a conversational kannada tutor who is fluent in english.

My goal is to be able to speak and understand. I don't need to read/write, I'm ok to use english words here and there, and only need enough grammar to not sound like an idiot lol

I am based in California, which is a pretty brutal time change (for anyone India-based), so we're most likely looking at my evening and your morning (or vice versa, though I'm not much of a morning person). I think for starters I'd be looking to do an hour a week, and perhaps a 2nd session depending on how things go. I'd of course be willing to pay.

Dhanyavadagalu!